10 December, 2012

ಕವಿತೆ...



ಖುಷಿಗೆ ಹೂವಾಗಿ ಅರಳಲಿಲ್ಲ,
ನೋವಿಗೆ ಕಂಬನಿಯಾಗಿ ಸುರಿಯಲೂ ಇಲ್ಲ,
ಕಡಲಾಳದ ಮುತ್ತಿನಂತೆ,
ಮನದ ಮೌನಕೆ ಜೊತೆ ನೀನಾದೆಯಲ್ಲ.


No comments:

Post a Comment