ಕನಸುಗಳ ಚಿತ್ತಾರ
JAYAPRAKASH PUTTUR
30 November, 2012
*ನಿರೀಕ್ಷೆ*
ಗೆಳೆಯಾ,
ನನ್ನೆದೆಯಾ
ಹೊಲದೊಳಗೆ
ಪ್ರೀತಿಯ
ಬೀಜವ
ಬಿತ್ತಿರುವೆ,
ನಿನ್ನ
ಒಲವೆಂಬ
ಮುಂಗಾರಿನ
ನಿರೀಕ್ಷೆಯಲಿ.
*ಒಲವ ಹನಿ*
ಮೋಡವಾಗಿ
ಕಾಡಬೇಡ
ಗೆಳತಿ
ಮನದ
ಆಗಸದಿ,
ಒಲವ
ಹನಿಯ
ಸುರಿಸಿಬಿಡು
ನನ್ನೆದೆಯಾ
ತೋಟದಿ.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment