09 September, 2013

ನಗುವ ಓ ಮನಸೇ...



ನೀ ನಗುವುದ
ಮರೆತ ಮೇಲೆ
ಭಾವವದು
ತುಂಬಲೇ ಇಲ್ಲ,
ನನ್ನ ಪದಗಳವು
ಕವಿತೆಯಾಗಲೇ
ಇಲ್ಲ.

*********

ಮೌನಿಯಾದರೂ
ಸರಿಯೆ
ಕಿರುನಗೆಯೊಂದಿರಲಿ
ಸದಾ...
ನನ್ನ ಕನಸುಗಳು
ಕರಗದಂತೆ,
ಈ ಉಸಿರ
ಮರೆಯದಂತೆ
ಬಾಳ ಪಯಣದಲಿ.

2 comments:

  1. 2ಊ ಹನಿಗಳಲ್ಲೂ ಭಾವತೀವ್ರತೆ ಮೊದಲು ಗಮನ ಸೆಳೆಯುತ್ತದೆ.

    ReplyDelete