ಎಷ್ಟೋ ಭಾವನೆಗಳಿಗೆ
ಹೆಸರಿಲ್ಲಾ ಇಲ್ಲಿ,
ಎಷ್ಟೋ ಪ್ರೀತಿಗೆ ಇಲ್ಲಿ
ಕನಸುಗಳೇ ಇಲ್ಲಾ...
ಎಷ್ಟೋ ಬದುಕಲಿ
ಭರವಸೆಯೂ ಇಲ್ಲಾ,
ಅದೆಷ್ಟೋ ಜೀವಗಳಿಗೆ ಇಲ್ಲಿ
ಬೆಳಕಿನ ಪರಿಚಯವೇ ಇಲ್ಲಾ...
ಎಷ್ಟೋ ಕಂಗಳಿಗೆ
ನಿದಿರೆಯೆ ಇಲ್ಲಿಲ್ಲಾ,
ಎಷ್ಟೋ ಮನಸುಗಳಿಗೆ
ನೆಮ್ಮದಿಯೂ ಇಲ್ಲಾ...
ಎಷ್ಟೋ ಒಡನಾಟಗಳಿಗೆ
ಸಂಬಂಧಗಳ ಹಂಗಿಲ್ಲಾ,
ಪ್ರೀತಿಸುವ ಜೀವಗಳಿಗೆ
ನೋವಿನ ಚಿಂತೆಯೇ ಇಲ್ಲಿಲ್ಲಾ...
ಕ್ಷಣ ನಿಲ್ಲದೆ ಓಡೋ ಕಾಲಕ್ಕೂ
ಕರುಣೆಯ ಮಾತೇ ಇಲ್ಲಾ,
ಬದುಕಲಿ ಬರುವ ತಿರುವುಗಳಿಗೆ
ಯಾವ ದಿಕ್ಷೂಚಿಯು ಇಲ್ಲಿಲ್ಲಾ...
ಹೆಸರಿಲ್ಲಾ ಇಲ್ಲಿ,
ಎಷ್ಟೋ ಪ್ರೀತಿಗೆ ಇಲ್ಲಿ
ಕನಸುಗಳೇ ಇಲ್ಲಾ...
ಎಷ್ಟೋ ಬದುಕಲಿ
ಭರವಸೆಯೂ ಇಲ್ಲಾ,
ಅದೆಷ್ಟೋ ಜೀವಗಳಿಗೆ ಇಲ್ಲಿ
ಬೆಳಕಿನ ಪರಿಚಯವೇ ಇಲ್ಲಾ...
ಎಷ್ಟೋ ಕಂಗಳಿಗೆ
ನಿದಿರೆಯೆ ಇಲ್ಲಿಲ್ಲಾ,
ಎಷ್ಟೋ ಮನಸುಗಳಿಗೆ
ನೆಮ್ಮದಿಯೂ ಇಲ್ಲಾ...
ಎಷ್ಟೋ ಒಡನಾಟಗಳಿಗೆ
ಸಂಬಂಧಗಳ ಹಂಗಿಲ್ಲಾ,
ಪ್ರೀತಿಸುವ ಜೀವಗಳಿಗೆ
ನೋವಿನ ಚಿಂತೆಯೇ ಇಲ್ಲಿಲ್ಲಾ...
ಕ್ಷಣ ನಿಲ್ಲದೆ ಓಡೋ ಕಾಲಕ್ಕೂ
ಕರುಣೆಯ ಮಾತೇ ಇಲ್ಲಾ,
ಬದುಕಲಿ ಬರುವ ತಿರುವುಗಳಿಗೆ
ಯಾವ ದಿಕ್ಷೂಚಿಯು ಇಲ್ಲಿಲ್ಲಾ...
No comments:
Post a Comment