30 November, 2012

*ಮುತ್ತು*

ಗೆಳತಿ
ಒಲವ
ಸಾಗರದಿ

ಮುಳುಗೆದ್ದ
ನನಗೆ
ಸಿಕ್ಕಿದ್ದು
ನಿನ್ನ
ಪ್ರೀತಿಯೆಂಬ
ಮುತ್ತು.

*ಚುಕ್ಕಿ*

ಗೆಳೆಯಾ
ನನ್ನ
ಪ್ರೀತಿಗೆ
ನೀನೇ
ಬೆಳ್ಳಿಚುಕ್ಕಿ,
ಮೂಡದಿರಲಿ
ಎಂದೂ
ಅನುಮಾನದ
ಕಪ್ಪುಚುಕ್ಕಿ.

No comments:

Post a Comment