30 June, 2013

*ಬೆಳದಿಂಗಳು*



ಕನಸಿನೂರಿಂದ
ಮನಸಿನೂರಿಗೆ
ಎಂದು ಬರುವೆ
ಹೇಳು ಹುಡುಗಿ,
ತಾರೆಗಳ
ನಡುವೆ ಕುಳಿತು
ಚಂದಿರ
ನಗುತಾನೆ
ನಾ
ಒಂಟಿಯೆಂದು.

*********

ಚಂದ್ರನಿಗೂ
ಕೂಡ ನಿನ್ನ
ನೋಡುವ ಆಸೆ
ಹುಡುಗಿ,
ಅದಕೆಂದೇ ಆಗಾಗ
ಬರುತ್ತಾನವ
ಮೋಡಗಳ
ಮರೆಯಿಂದ.

2 comments:

  1. 2ಕ್ಕೆ 2ಊ ಸೂಪರ್ರೂ...

    ಅಂದಹಾಗೆ ಕನಸಿನೂರಿನ ಇನಿಯ ಕನಸುತಿಹನೇ ಬೆಳದಿಂಗಳಿನಂತಹ ಹುಡುಗಿ?

    ReplyDelete