ಕನಸುಗಳ ಚಿತ್ತಾರ
JAYAPRAKASH PUTTUR
14 April, 2014
** ಕಡಲು **
ಕಡಲೊಳಗೆ
ಹರಿಯುತಿವೆ
ಸಾವಿರ ನದಿಗಳು
ಗುಪ್ತಗಾಮಿನಿಯರಾಗಿ,
ಪ್ರತಿ ಹೆಣ್ಣಿನ ಮನಸೊಳಗೆ
ತಾಯ್ತನದ ಭಾವವದು
ಸುಪ್ತವಾಗಿರುವಂತೆ.
**********
ತವರು ತೊರೆದು
ಸಾಗರ ಸೇರಿದ
ಸಾವಿರ ನದಿಗಳ
ಕಣ್ಣೀರಿಗೆ
ಶರಧಿಯ
ಮಡಿಲಾಯ್ತು
ಉಪ್ಪು.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment