ಭಾವನೆಗಳ ಬಲೆಯೊಳಗೆ ಸಿಲುಕಿ ಎಲ್ಲೋ ಕಳೆದೋಗಿರುವೆ ನಲ್ಲೇ,
ಬದುಕೆಂಬುದು ಬರೇ ಕನಸಾಗಿದೆಯಲ್ಲೇ,
ನೂರಾರು ಭಾವಗಳ ಚಿತ್ತಾರ ನನ್ನೆದೆಯಾ ಗೂಡಿನೊಳಗೆ
ಸಂಬಂಧಗಳ ತೊಳಲಾಟದಲ್ಲಿ ಮನಸೇಕೋ ಕಳೆದೊಗಿರುವುಲ್ಲೇ,
ಸ್ನೇಹಾನೋ,ಪ್ರೀತಿನೋ ನಾನರಿಯೆ
ಆದರೂ
ಮನಸ್ಸೆಲ್ಲೋ ಕಾತುರಿಸುತಿದೆ ನಿನ್ನ ನೋಡಲೆಂದೆ,
ಕನಸು ಮನಸುಗಳ ತೊಳಲಾಟದ ನಡುವೆ
ನಾ
ಕಳೆದೊಗುವ ಮೊದಲೆ ಬಂದುಬಿಡು ನೀನು ಈ ಪ್ರೇಮದೂರಿನೆಡೆಗೆ,
ನನ್ನ ಹೃದಯದರಮನೆಯೊಳಗೆ.....

No comments:
Post a Comment