ಓ ಮನಸೇ...
ಮನಸೇ ನೀನೇಕೆ ಹೀಗೆ
ನಗಲಾರದೆ ನಕ್ಕು
ಅಳಲಾರದೆ ಅತ್ತು
ಪರಿ ಪರಿಯಾಗಿ ಕಾಡೊ
ನಿನಗೇನ ಹೇಳಲಿ ನಾ
ಬೀಸೊ ಗಾಳಿಯು ನೀನೇ
ನಿಂತ ನೀರಾಗೋದು ನೀನೇನೆ
ಒಲವದಾರೆಯಾಗುವೆ
ಮರುಕ್ಷಣ ಅದೇ ಮೌನಿ
ಓ ಮನಸೆ ನೀನೇಕೆ ಹೀಗೆ?
ಮನಸೇ ನೀನೇಕೆ ಹೀಗೆ
ನಗಲಾರದೆ ನಕ್ಕು
ಅಳಲಾರದೆ ಅತ್ತು
ಪರಿ ಪರಿಯಾಗಿ ಕಾಡೊ
ನಿನಗೇನ ಹೇಳಲಿ ನಾ
ಬೀಸೊ ಗಾಳಿಯು ನೀನೇ
ನಿಂತ ನೀರಾಗೋದು ನೀನೇನೆ
ಒಲವದಾರೆಯಾಗುವೆ
ಮರುಕ್ಷಣ ಅದೇ ಮೌನಿ
ಓ ಮನಸೆ ನೀನೇಕೆ ಹೀಗೆ?
No comments:
Post a Comment